resolving power ರಿಸಾಲ್ವಿಂಗ್‍ ಪೌಅರ್‍
ನಾಮವಾಚಕ

ಪೃಥಕ್ಕರಣ ಸಾಮರ್ಥ್ಯ; (ಉಪಕರಣದ ವಿಷಯದಲ್ಲಿ) ಅತ್ಯಂತ ಚಿಕ್ಕದಾದ ಯಾ ಪರಸ್ಪರ ಅತ್ಯಂತ ಸಮೀಪವಿರುವ ಕಾಯಗಳನ್ನು ಪ್ರತ್ಯೇಕವಾಗಿ ಗುರುತಿಸುವ ಸಾಮರ್ಥ್ಯ.